experimental philosophy
ನಾಮವಾಚಕ

ಪ್ರಾಯೋಗಿಕ ತತ್ತ್ವಶಾಸ್ತ್ರ; ತರ್ಕಿಸಿ ಪಡೆದ ನಿರ್ಣಯಗಳಿಗೆ ಪ್ರಯೋಗ ಯಾ ಅನುಭವವು ಆವಶ್ಯಕವಾದ ಆಧಾರವೆಂಬ ವಾದ, ಸಿದ್ಧಾಂತ.